ಉಪೇಂದ್ರ ನೇತೃತ್ವದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡೋ ಮ್ಯೂಸಿಕ್ ಕಲಾವಿದರಿಗೆ ದಿನಸಿ ಪದಾರ್ಥಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ಸಾಧು ಕೋಕಿಲ ವಹಿಸಿಕೊಂಡಿದ್ದಾರೆ<br /><br />Sadhu Kokila has taken on the responsibility of delivering groceries to his doorstep for working musicians at Sandalwood led by Upendra.<br />